Vichara sagara

ವಿಚಾರ ಸಾಗರ


ವಿವರಣೆ:


ಇದು ಹಿಂದಿ ಭಾಷೆಯಲ್ಲಿ ಶ್ರೀ ಸಾಧು ನಿಶ್ಚಲದಾಸರ ಕೃತಿ.ಅದನ್ನು ಶ್ರೀಗಳು ಕನ್ನಡದಲ್ಲಿ ರಚನೆ ಮಾಡಿದ್ದಾರೆ.ಇದು ಗಹನವಾದ ವೇದಾಂತ ತತ್ವಗಳನ್ನು ಪ್ರತಿಪಾದಿಸಿದೆ.ಇದು 7 ತರಂಗಗಳಿಂದ ಪೂರ್ಣವಾಗಿದೆ. ಇದು ಅನೇಕ ಕ್ಲಿಷ್ಟ ವೇದಾಂತ ವಾಕ್ಯಗಳಿಂದ ತುಂಬಿರುವುದರಿಂದ ತಿಳಿದವರಿಂದಲೇ ಪಾಠಮಾಡಿಸಿ ಕೊಂಡರೆ ಒಳ್ಳೆಯದು. ವಿಚಾರ ಮಾಡಿ ಮಾಡಿ ಪ್ರಾಪಂಚಿಕ ಚರಾಚರವಸ್ತು ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು, ಮನಸ್ಸು, ಬುದ್ಧಿ, ಅಜ್ಞಾನವನ್ನು ತೆಗೆದು ಹಾಕಿ ಕೊನೆಗೆ ಉಳಿಯುವ ಏಕೈಕ ಪರಬ್ರಹ್ಮವನ್ನು ಸೇರುವುದೇ ಈ ಗ್ರಂಥದ ಅಂತರ್ಗತ.
ಪುಟ: 612  ಬೆಲೆ: 400 ರೂ.ಗಳು

cheap air max|cheap air jordans|pompy wtryskowe|cheap nike shoes| bombas inyeccion|cheap jordans|cheap jordan shoes|wholesale jordans|cheap jordan shoes|cheap dunk shoes|cheap jordans|wholesale jewelry china|cheap nike shoes|wholesale jordanscheap wholesale jordans|cheap wholesale nike|cheap wholesale jerseys