ಆಶ್ರಮದ ಕಾರ್ಯಕ್ರಮಗಳು  

ಆಶ್ರಮದ ಕಾರ್ಯಕ್ರಮಗಳು


ಶಿವರಾತ್ರಿ : 15-02-2026 (ಮಾಘ ಬಹುಳ ತ್ರಯೋದಶಿ)
ಶ್ರೀ ಗುರು ಪುಣ್ಯರಾಧನೆ: 15-03-2026 ರಿಂದ 17-03-2026 ವರೆಗೆ (ಪಾಲ್ಗುಣ ಬಹುಳ ಏಕಾದಶಿಯಿಂದ ತ್ರಯೋದಶಿ ವರೆಗೆ.)
ಶ್ರೀ ಬಸವ ಜಯಂತಿ: 20-04-2026 (2026 ವೈಶಾಖ ಶುದ್ಧ ತದಿಗೆ.)
ಶ್ರೀ ಶಂಕರ ಜಯಂತಿ : 21-04-2026 (ವೈಶಾಖ ಶುದ್ಧ ಪಂಚಮಿ)
ಶ್ರೀ ರಾಮನವಮಿ : 27-04-2026 (ಚೈತ್ರ ಶುದ್ಧ ನವಮಿ.)
ಶ್ರೀ ಗುರು ಪೂರ್ಣಿಮೆ /ವ್ಯಾಸ ಪೂರ್ಣಿಮೆ: 29-07-2026 (ಆಷಾಢ ಶುದ್ಧ ಪೂರ್ಣಿಮೆ)
ಶ್ರೀ ಶಿವ ಪಂಚಾಕ್ಷರಿ ಜಪಯಜ್ಞ ಮಹೋತ್ಸವ: 26-08-2026 ರಿಂದ 28-08-2026 ರ ವರೆಗೆ. (ಶ್ರಾವಣ ಶುದ್ಧ ತ್ರಯೋದಶಿಯಿಂದ ಶ್ರಾವಣ ಶುದ್ಧ ಹುಣ್ಣಿಮೆಯ ವರೆಗೆ.)
ಶ್ರೀಕೃಷ್ಣ ಜಯಂತಿ: 04-09-2026 (ಶ್ರಾವಣ ಬಹುಳ ಅಷ್ಟಮಿ.)
ಶ್ರೀ ಪ್ರಬೋಧಾನಂದ ಸ್ವಾಮೀಜಿಗಳವರ ಪುಣ್ಯರಾಧನೆ: 14-11-2026 (ಕಾರ್ತಿಕ ಶುದ್ಧ ಪಂಚಮಿ.)
ಶ್ರೀ ಗೀತಾ ಜಯಂತಿ ಸಪ್ತಾಹ ಮಹೋತ್ಸವ: 20-12-2026 ರಿಂದ 26-12-2026 ರ ವರೆಗೆ
ಪ್ರತಿ ತಿಂಗಳು ಹುಣ್ಣಿಮೆ ಕಾರ್ಯಕ್ರಮ:
    ಜನವರಿ (ಬನದ ಹುಣ್ಣಿಮೆ) 03-01-2026.
     ಫೆಬ್ರವರಿ (ಭರತ ಹುಣ್ಣಿಮೆ) 01-02-2026.
     ಮಾರ್ಚ್ (ಹೋಳಿ ಹುಣ್ಣಿಮೆ) 03-03-2026.
     ಏಪ್ರಿಲ್ (ಚಿತ್ತಾ ಹುಣ್ಣಿಮೆ) 02-04-2026.
     ಮೇ (ಬುದ್ದ ಹುಣ್ಣಿಮೆ) 01-05-2026.
     ಮೇ (ಅಧಿಕ ಹುಣ್ಣಿಮೆ) 31-05-2026.
     ಜೂನ್ (ಕಾರ ಹುಣ್ಣಿಮೆ) 29-06-2026.
     ಜುಲೈ (ಗುರು ವ್ಯಾಸ ಹುಣ್ಣಿಮೆ) 29-07-2026.
     ಆಗಸ್ಟ್ (ನೂಲು ಹುಣ್ಣಿಮೆ) 28-08-2026.
     ಸೆಪ್ಟೆಂಬರ್ (ಅನಂತ ಹುಣ್ಣಿಮೆ) 26-09-2026.
     ಅಕ್ಟೋಬರ್ (ಶೀಗಿ ಹುಣ್ಣಿಮೆ) 26-10-2026.
     ನವಂಬರ್ (ಗೌರಿ ಹುಣ್ಣಿಮೆ) 24-11-2026.
     ಡಿಸೆಂಬರ್ (ಹೊಸ್ತಿಲ ಹುಣ್ಣಿಮೆ) 24-12-2026.