Srimad Bhagavadgita Book

ಶ್ರೀಮದ್ ಭಗವದ್ಗೀತಾ


ವಿವರಣೆ:


ಹಿಂದೂ ಧರ್ಮ ಗ್ರಂಥವಾದ ಶ್ರೀಮದ್ ಭಗವದ್ಗೀತಾ ಗ್ರಂಥವು ನಮ್ಮಆಶ್ರಮದಲ್ಲಿ 34000 ಪ್ರತಿಗಳು ಪುನರ್ ಮುದ್ರಣ ಗೊಂಡಿವೆ.ಅವುಗಳಲ್ಲಿ ಕೆಲವು ಪಾರಾಯಣ ಮತ್ತೆ ಕೆಲವು ತಾತ್ಪರ್ಯವನ್ನು ಒಳಗೊಂಡಿವೆ.ಈ ಭಗವದ್ಗೀತೆಯು ಪಾರಾಯಣ ಮಾಡುವುದಕ್ಕೆ ಸಹಾಯವಾಗಲೆಂದು ದಪ್ಪ ಅಕ್ಷರದಲ್ಲಿ ಶ್ಲೋಕಗಳನ್ನು ಪ್ರಿಂಟ್ ಮಾಡಿಸಲಾಗಿದೆ ಇದರಲ್ಲಿ ಅಷ್ಟೋತ್ತರಗಳು, ಅಂಗನ್ಯಾಸ, ಕರನ್ಯಾಸ, ಪ್ರಾತಸ್ಮರಣೆ ವಿಧಿ ವಿಧಾನಗಳು ಇವೆ.ಈ ಗ್ರಂಥದ ಅಂತ್ಯದಲ್ಲಿ ಮಂಗಳಾರತಿ ಶ್ಲೋಕಗಳನ್ನು ವೇದ ಮಂತ್ರಗಳನ್ನು ಕೊಡಲಾಗಿದೆ.

  ಬೆಲೆ :80(ಪೇಪರ್ ಕವರ್), 100(ಕ್ಯಾಲಿಕೋ ಬೈಂಡ್).