Geethopanyasa Part 1 Geethopanyasa Part 1

ಗೀತೋಪನ್ಯಾಸ - ಭಾಗ 1



ವಿವರಣೆ:


ಶ್ರೀಶಂಕರಾನಂದ ಸ್ವಾಮಿಜಿಗಳವರ ಗೀತೋಪನ್ಯಾಸ ಭಾಗ-1 (1 - 6ನೇಅಧ್ಯಾಯದ ವರಗೆ )
ಶ್ರೀಶ್ರೀಶ್ರೀ ಶಂಕರಾನಂದ ಸ್ವಾಮೀಜಿ ಗಳವರ ಪ್ರಖ್ಯಾತ ಹದಿನೆಂಟು ಅಧ್ಯಾಯಗಳ ಭಗವದ್ಗೀತೆ ಉಪನ್ಯಾಸವನ್ನು3 ಸಂಪುಟದಲ್ಲಿಹೊರತರಲಾಗಿದೆ. ಮೊದಲನೇ ಸಂಪುಟದಲ್ಲಿ ಒಂದನೇ ಅಧ್ಯಾಯ ಅರ್ಜುನವಿಷಾದಯೋಗ, ಎರಡನೇ ಅಧ್ಯಾಯ ಸಾಂಖ್ಯಯೋಗ, ಮೂರನೇ ಅಧ್ಯಾಯ ಕರ್ಮಯೋಗ, ನಾಲ್ಕನೇ ಅಧ್ಯಾಯ ಜ್ಞಾನಯೋಗ, ಐದನೇ ಅಧ್ಯಾಯ ಕರ್ಮ ಸಂನ್ಯಾಸಯೋಗ, ಆರನೇ ಅಧ್ಯಾಯಆತ್ಮಸಂಯಮ ಯೋಗ. ಹೀಗೆ ಈ ಆರು ಅಧ್ಯಾಯಗಳನ್ನು ಈ ಗ್ರಂಥದಲ್ಲಿ ನಿರೂಪಿಸಲಾಗಿದೆ. ಇದು ತತ್ವಮಸಿ ವಾಕ್ಯದಲ್ಲಿರುವ ಮುಖ್ಯವಾದ "ತ್ವಂ" ಪದದನಿರೂಪಣೆ ಅಂದರೆ ನಮ್ಮ ಸ್ವಸ್ವರೂಪದ ವರ್ಣನೆಯನ್ನೇ ಈ 6 ಅಧ್ಯಾಯಗಳಲ್ಲಿ ಪ್ರತಿಪಾದಿಸಲ್ಪಟ್ಟಿದೆ. ಪ್ರತಿಯೊಂದು ಅಧ್ಯಾಯದಪ್ರತಿ ಶ್ಲೋಕಗಳಿಗೆ ಪ್ರತಿಪದಾರ್ಥ, ತಾತ್ಪರ್ಯ ಹಾಗೂ ವ್ಯಾಖ್ಯಾನವನ್ನು ಅತ್ಯಂತ ಸರಳವಾಗಿ ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿ ದೃಷ್ಟಾಂತ ಮುಖೇನತಿಳಿಸಿಕೊಟ್ಟಿದ್ದಾರೆ.
ಪುಟ : 556  ಬೆಲೆ : 500ರೂ.ಗಳು

cheap air max|cheap air jordans|pompy wtryskowe|cheap nike shoes| bombas inyeccion|cheap jordans|cheap jordan shoes|wholesale jordans|cheap jordan shoes|cheap dunk shoes|cheap jordans|wholesale jewelry china|cheap nike shoes|wholesale jordanscheap wholesale jordans|cheap wholesale nike|cheap wholesale jerseys